Sunday, July 25, 2010

Jog Falls or a stream?



ಜೋಗ ಜಲಪಾತದ ಈ ಫೋಟೋ ನೋಡಿದರೆ ಇದು ಜೋಗನ? ಅಂತ ಮಾತ್ರ ಕೇಳಬೇಡಿ. ಹೌದು ಇದು ಜೋಗ ಜಲಪಾತವೆ, ಆದರೆ ಇದು ಈಗಿನ ಪರಿಸ್ಥಿತಿ. ಮನುಷ್ಯರ ದುರಾಸೆಗೆ ಕಾಡೆಲ್ಲ ಹಾಳಾಗಿ, ಮಳೆ ಇಲ್ಲದೆ ಜಲಪಾತವು ಸೊರಗಿ ಝಾರಿಯಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು, ಪರಿಸರ ಕಾಪಾಡೋಣ. ಜೋಗ ಕನ್ನಡ ನಾಡಿನ ಹೆಮ್ಮೆಯಸಂಕೇತ.

There were days when you used to see only water in this World famous Jog falls, but now you can see only rocks not water. Thanks to deforestation. Its better late than never, come lets save our forests and rivers. Lets save human race.

2 comments:

  1. I felt the same visiting last month..during my childhood the falls used to have so much water! very sad, but hope this generation realizes the value of forest & wildlife..

    ReplyDelete
  2. Need of the hour is awareness about importance of wildlife which is in very bad shape. by the way my colleague liked your profile. Find it in his own words :
    About Me
    ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಸುಂದರ ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ,ಅಪ್ಪ ಅಮ್ಮನ ಮುದ್ದಿನ ಮಗಳು.ಕನಸು ನನಸಾಗಿ ವ್ರತ್ತಿಯಲ್ಲಿ ಇಂಜಿನಿಯರ್.ಹವ್ಯಾಸವಾಗಿ ನನ್ನೊಡನೆ ಬೆರೆತಿದ್ದು ಬರವಣಿಗೆ.ಅದಕ್ಕೊಂದು ವೇದಿಕೆ ಒದಗಿಸುವ ಚಿಕ್ಕ ಪ್ರಯತ್ನವೇ ಈ ಮಾನಸರಂಗ...
    what a simple profiles
    excellent
    must be having very good educated friends (to me)
    Favorite Books
    Five Point Some OneYou Can WinOver a Cup Of Coffeeಎಸ್.ಎಲ್ ಭೈರಪ್ಪ ನವರ ಮಂದ್ರವಂಶವ್ರಕ್ಷಮತ್ತುಯಂಡಮೂರಿ ವೀರೇಂದ್ರನಾಥರ ಅಂಧಕಾರದಲ್ಲಿ ಸೂರ್ಯತಪ್ಪು ಮಾಡೋಣ ಬನ್ನಿ ಮತ್ತು ಹಲವಾರು ಬರಹಗಳು

    Though we are unknown to each other, would like to see your blog. Please send a link of your blog.

    Thanks for being friend (according to my colleague)

    ReplyDelete